ಖರ್ಜೂರ ಹಣ್ಣು ಔಷಧೀಯ ಗುಣಗಳು



  • ಖರ್ಜೂರ ಹಲವಾರು ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ. 
  • ಇದರ ಸೇವನೆಯಿಂದ ಆಮಶಂಕೆ ಹೋಗುತ್ತದೆ.
  • ಆಕಳ ಹಾಲಿನೊಂದಿಗೆ ಖರ್ಜೂರವ‌ನ್ನು ರಾತ್ರೆಲಾ ನೆನಿಸಿ, ಇದಕ್ಕೆ ಎಲಕಿ ಪುಡಿ ಮತ್ತು ಜೇನುತುಪ್ಪ ದೊಂದಿಗೆ ಸೇರಿಸಿ ಊಟದ ನಂತರ ನಿತ್ಯದಲ್ಲಿ ಎರಡು ಸಾರೆ ಸೇವಿಸಿದರೆ ರಕ್ತದ ವೃದ್ಧಿ ಆಗುತ್ತದೆ. 
  • ನರಗಳ ದುಬ೯ಲತೆ ನಿವಾರಣೆ ಆಗುತ್ತದೆ.
  • ಮಕ್ಕಳು ಇದನ್ನು ನಿತ್ಯವೂ ತುಪ್ಪದೊಂದಿಗೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಇವರಲ್ಲಿ ಬೆಳೆಯುತ್ತದೆ.
  • ಖರ್ಜೂರ ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಇವುಗಳಲ್ಲಿ ವಿಟಮಿನ್ ಮಿನರಲ್ ಅಧಿಕವಾಗಿದೆ ಎಂಬುದು ಸುಳ್ಳಲ್ಲ.
  • ದೇಹಕ್ಕೆ ಪುಷಿಯನ್ನು ಕೊಡುತ್ತದೆ.
  • ಅನಿಮೀಯಾಕ್ಕೆ ಉತ್ತಮ ಔಷಧಿಯಾಗಿದೆ.

Comments