ದಾಳಿಂಬೆ ಹಣ್ಣು


ಸಿಹಿ ದಾಳಿಂಬೆ ಆರೋಗ್ಯಕ್ಕ  ಉತ್ತಮವಾದ  ಫಲವಾಗಿರುತ್ತದೆ.  ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯಲು ರುಚಿಕರವಾದ, ಹಿತಕರವಾದ ಪೇಯವಾಗಿದೆ.

ಹಣ್ಣಿನ ಔಷಧೀಯ ಗುಣಗಳು

  •  ಪಿತ್ತ  ಹೊರಟು ಹೋಗುತ್ತವೆ.
  • ಶರೀರಕ್ಕೆ ಶಕ್ತಿ ದೊರೆಯುತ್ತದೆ.
  • ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಉಳಿದ ದಿಂಡು ಆಮಶಂಕೆ ಮತ್ತು ಆತಿಸಾರ ತಡೆಯಲು ಉತ್ತಮ ಔಷಧಿ.
  • ಹೃದಯ ಯಕೃತ್, ಮೂತ್ರ ಪಿಂಡಗಳ ಕ್ರಿಯೆಗೆ   ಹೊಸ  ಚೆೃತನ್ಯ ದೊರೆಯುತ್ತವೆ.
  • ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ.
  • ಹುಳಿ ದಾಳಿಂಬೆ ಹಣ್ಣಿನ ರಸವನ್ನು ಆಷೇ ಪ್ರವೂಣದಲ್ಲಿ ಜೇನುತುಪ್ಪ ದೊಡನೆ‌‌ ಸೇವಿಸುವುದರಿಂದ ಹಲವು ಶರೀರ ಸಂಬಂಧ ರೋಗಗಳು ಗುಣವಾಗುತ್ತದೆ.
  • ಹಣ್ಣಿನ ಬೀಜಗಳನ್ನು ತೆಗೆದ ನಂತರ ಉಳಿಯುವ ದಿಂಡಿನ, ಕಷಾಯವನ್ನು, ತಯಾರಿಸಿ ಅದಕ್ಕೆ ಉಪು‌‌ ಬೆರೆಸಿ,ಬಾಯಿ ಮುಕ‌ಳಿಸಿದರೆ ಗಂಟಲು ನೋವು, ಬಾಯಿ ಉಣು‌‌‌, ಹಲುನೂವು ಗುಣವಾಗುತ್ತವೆ.
  • ದಾಳಿಂಬೆ ಚಿಗುರನ್ನು ಹಲುಗಳಿಂದ ಚೆನಾಗಿ ಆಗಿಯುವುದರಿಂದ ವಸಢಿ ನಿಂದಾಗುವ ರಕ್ತ ಸ್ರಾವ ನಿಲುತ್ತದೆ.
  • ಸುಟ್ಟ ಗಾಯ ವಾಸಿಯಾಗುತ್ತದೆ.
  • ಊಟದ ಚಮಚೆ ಹುಳಿ ದಾಳಿಂಬೆ ಹಣ್ಣಿನ ರಸವನ್ನು ಜೇನಿನೊಡನೆ ಸೇವಿಸಿದರೆ, ವೂನಸಿಕ ಒತ್ತಡ ಮತ್ತು ನರಗಳ ದೌಬಲದಿಂದ ಏಳುವ ತಲೆಶೂಲೆ ಕಡಿಮೆ ಆಗುತ್ತದೆ.

Comments