Skip to main content
ಒಣದ್ರಾಕ್ಷಿ ಆರೋಗ್ಯ ಪ್ರಯೋಜನಗಳುರ
- ನೀರಿನಲ್ಲಿ ಕಿವುಚಿ ಸೇವಿಸುವುದರಿಂದ ಅಜೀಣ೯ ದೂರವಾಗುತ್ತದೆ.
- ಕ್ಷಯ ರೇೂಗಿಗಳಲ್ಲಿ ರಕ್ತ ಸಂಚಯವಾಗುತ್ತದೆ
- ದೇಹದಲ್ಲಿ ಲವಲವಿಕೆ ಉಂಟಾಗುತ್ತದೆ.
- ಲೈಂಗಿಕ ಆಸಕ್ತಿ ಹೆಚುತ್ತದೆ.
- ಮಲಬದ್ಧತೆ ದೂರವಾಗುತ್ತದೆ.
- ಮೂಳೆಗಳು ಬಲಯುತವಾಗುತ್ತವೆ.
- ರೇೂಗ ನಿರೇೂಧಕ ಶಕ್ತಿ ಬೆಳೆಯುತ್ತದೆ.
- ಸುಮಾರು ಹತ್ತು ಹನ್ನೆರಡು ಒಣದ್ರಾಕ್ಷಿಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.
- ಒಣದ್ರಾಕ್ಷಿಯಲ್ಲಿ ವಿಟಮಿನ್ ಎ, ಬೀಟಾ ಕ್ಯಾರೋಟೀನ್ ಸಹಿತ ಉತ್ತಮ ಪೋಷಕಾಂಶಗಳಿದ್ದು ಇವು ಕಣ್ಣಿಗೆ ಅತ್ಯುತ್ತಮ ಪೋಷಣೆಯನ್ನು ನೀಡುತ್ತವೆ. ಪರಿಣಾಮವಾಗಿ ದೃಷ್ಟಿ ಉತ್ತಮಗೊಳ್ಳುತ್ತದೆ ಹಾಗೂ ದೃಷ್ಟಿಹೀನತೆಯಿಂದ ರಕ್ಷಿಸುತ್ತದೆ.
Comments
Post a Comment